ಅದ್ದೂರಿ ನಿದಿರೆ

​ಕನಸುಗಳ ಬಣ್ಣ ಬೆಳಗಿ

ಶಾಂತಿಯ ಘೋಷ ಕೂಗಿ

ಪ್ರಜ್ಞೆಯ ವೇಷ ಬದಲಾಗಿ

ನಿಶ್ಯಬ್ದದ ವಾದ್ಯ ಮೊಳಗಿ

ರಂಗ ಸಜ್ಜಾಗಿದೆ ನಿದ್ದೆಗಾಗಿ

Leave a comment