ಎಷ್ಟೋ ಬಾರಿ ಮಾತುಗಳು ನಿರರ್ಥಕವೆನಿಸಿಬಿಡುತ್ತವೆ. ನಾವು ಅಂದುಕೊಂಡಿದ್ದರಲ್ಲಿ ಅರ್ಧವನ್ನು ಸಂಪರ್ಕಿಸಿರುತ್ತೇವೆ. ಅದರಲ್ಲಿ ಅರ್ಧವನ್ನು ಶ್ರೋತೃ ಅರ್ಥೈಸುತ್ತಾನೆ. ಈ ನಡುವಿನ ಅಂತರದಲ್ಲಿ ಕಳೆದ ಮಾತುಗಳೇ ಇಲ್ಲಿಯ ರಂಗೋಲಿಗಳು.
ಮಳೆಗಾಲದಲ್ಲಿ ಪೂರ್ಣ ಅಲಂಕರಿಸಿಕೊಂಡು ಮಳೆರಾಯನಿಗೆ ಕಾಯುವ ರಂಗೋಲಿ ನಂತರ ಪ್ರೀತಿಯಲ್ಲಿ ತಾನೆ ಕರಗುವಂತೆ ಈ ರಂಗೋಲಿಗಳಿಗೂ ಭಾವನೆಯ ಚಿತ್ರಬಿಡಿಸಿ ಹೃದಯದ ನೋವು ಕರಗಿಸುವ ಹಂಬಲ.
Advertisements
ನಿಮ್ಮ ರಂಗೋಲಿ ಎಲ್ಲ ಬಗೆಯ ಬಣ್ಣಗಳನೊಳಗೊಂಡು ಎಲ್ಲರನು ರಂಜಿಸಲಿ…
LikeLiked by 1 person
Thank u 🙂
LikeLiked by 1 person
ಬಾ ಬರಸೆಳೇ ಆ ಬಾನಿಗೆ ,
ಬಣ್ಣಗಳಿಂದ ಅಲಂಕರಿಸಿದ ನನ್ನೀ ಅಂದದ ,
ಆಕಾರ ಚಿತ್ರಗಳನ್ನು ಆಲoಗಿಸುವ ಮನಸಾಗಿಸೇ ಆ ಮಳೆಗೆ ,,
ಚಿತ್ರ ವಿಚಿತ್ರ ಚಿತ್ತಾರಗಳನ್ನು ಕೇಂದ್ರೀಕರಿಸೈ ಓ ಬೆಳಕೆ….
ಕಲ್ಪನ್ಯಾ ಅತೀತ ಅದೃಶ್ಯಗಳಿಗೆ ಜೀವ ತುಂಬುವ ,
ನಿನ್ನೀ ಪ್ರಯತ್ನ ಪ್ರಕಾರಗಳಿಗೆ ನಾ ಹೇಳಲಿ ಎನಾ!?
ಬೆಳಕೆನ್ನುವ ಬೆಳಕೆ ನಿನ್ನ ಪಕ್ವತೆಗೆ
ಮಳೆ ಎನ್ನುವ ಆ ಪ್ರೇಮಿಯು ನಾನು ಸೇರಿ ಹೇಳುವ
ನಗುವೇ ಈ ಚಿತ್ರದ ಜೀವಾಳವೈ…. 😘😊
– ಧನು ….
LikeLiked by 1 person
ಆಹಾ ! ಆಹಾ !! Thank u so much
LikeLike
ಧನ್ಯವಾದ .
Facebook ನಲ್ಲಿ ನಿಮ್ಮ ಬ್ಲಾಗ್ ನ ಪೇಜ್ ಇದ್ದರೆ, ತಿಳಿಸಿದರೆ, ನನಗೆ ಉಪಯುಕ್ತ .
LikeLiked by 1 person
Illa blog page illa…
LikeLiked by 1 person