ಕಸಿವಿಸಿ

image

ಶ್ವೇತಾಕಾಶದ ಎದೆಯೊಳಗೆ ನೀಲಿಯ ಬೆರೆಸಿ
ಕನಸಿನ ಕನವರಿಕೆಗಳ ಕಾಗದದೊಳು ಇಳಿಸಿ
ದುಗುಡಗಳ ದ್ವಂದ್ವದಲಿ ಚಿಂತಿಸಿ ಮಂಥಿಸಿ
ಹೊರದೂಡಬೇಕಿದೆ ಭಾವನೆಗೆ ಭಾಷೆ ಕಲಿಸಿ
ಬರವಣಿಗೆಯ ಜೊತೆ ಪ್ರೀತಿ ಮತ್ತೆ ಆಲಂಗಿಸಿ
ಕೊನೆಗೂ ಹೊರಟಿತೇ ಜೀವ ಲೇಖನಿಯ ಅರಸಿ

Advertisements

6 thoughts on “ಕಸಿವಿಸಿ

  1. ಧನ್ಯವಾದಗಳು.. ಇದು ಒಂದು ಬ್ರೇಕ್ ಕೊಟ್ಟ ಮೇಲೆ ಮತ್ತೆ ಬರೆಯಬೇಕು ಅನ್ನಿಸಿದಾಗ ಬರೆದಿದ್ದು..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s