ಮಳೆಗಾಲದ ವಿರಾಮ

ಕಪ್ಪಿಟ್ಟ ಆಕಾಶದ ನೆರಳು ಭುವಿಯ ಮೇಲೆ
ಬಿಡುವಿಲ್ಲದ ಜನಸಂದಣಿಯಲ್ಲಿ ಭೋರ್ಗರೆವ ವರ್ಷಧಾರೆ
ಎತ್ತೆತ್ತಲೋ ನೂಕುತ್ತಾ ಸಾಗಿದವರು ಒತ್ತಿ ನಿಂತಿದ್ದಾರೆ
ಅವಸರದ ದಿಗಿಲು ಮಳೆಯಲ್ಲಿ ನೆನೆದು ತೆಪ್ಪಗಾಗಿದೆ
ಲೋಕ ವ್ಯಾಪಾರವೆಲ್ಲಾ ಸ್ತಬ್ಧವಾಯಿತೇ ವರುಣನ ಯಜ್ಞ ವೀಕ್ಷಣೆಗೆ

One thought on “ಮಳೆಗಾಲದ ವಿರಾಮ

Leave a comment