ನಾವಲ್ಲ

ಕಥೆ ಶುರು ಮಾಡಬಹುದು,ಅದರಲ್ಲಿ ಸಾಕಷ್ಟು ಸಮಸ್ಯೆ ಕೂಡ ಹುಟ್ಟು ಹಾಕಬಹುದು‌‌. ಆದರೆ ಅದಕ್ಕೊಂದು ತಾರ್ಕಿಕ ಅಂತ್ಯ ಕೊಟ್ಟು ಮನಸಿಗೆ ಒಪ್ಪುವ ಹಾಗೆ ಸಮಾರೋಪ ಮಾಡಬೇಕಲ್ಲ ಅದು ಕೈಚಳಕ. ಓದುಗನಿಗೆ ಓದಿದ ಮೇಲೆ ಸಂತೃಪ್ತಿ ಸಿಗುವುದೂ ಇಂಥ ಪುಟಗಳಲ್ಲಿ , ಮುಗಿಸಿ ಮುಚ್ಚಿಟ್ಟರೂ ಮನಸಿಗೆ ಅಂಟಿಕೊಳ್ಳುವ ಪುಸ್ತಕ ಸೇತುರಾಮರ “ನಾವಲ್ಲ” .

ಮೋಕ್ಷ , ಮೌನಿ, ಸ್ಮಾರಕ, ಸಂಭವಾಮಿ, ಕಾತ್ಯಾಯನಿ, ನಾವಲ್ಲ.. ಎಂಬ ಕಥೆಗಳ ಅದ್ಭುತ ಕಥಾ ಸಂಕಲನ, ಒಂದು ಅತ್ಯುತ್ತಮ ಪುಸ್ತಕ. ಕಥೆಗಳಾ ಇವು? ಅಥವಾ ಸೇತುರಾಂ ಬದುಕಿನ ಕಪ್ಪು ಬಿಳುಪು ಚಿತ್ರ ಬರೆದು ತೋರಿಸಿದರಾ ? . ಓದಿದಷ್ಟೂ ಭಾರ, ಓದಿದ ಹಾಗೆ ನಿರಾಳ.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s