ಹೀಗೊಂದು ದೂರು

ನಿನ್ನ ನೆನಪೆಂದರೆ
ಮತ್ತದೇ ನಿಟ್ಟುಸಿರು
ಕಾಣದ ಗಾಯದ ನೋವು

ಕರಗಿದ ಉತ್ಸಾಹಕ್ಕೆ
ಒತ್ತಡದ ‌ಮೊಡವೆ
ಒಂಟಿತನವೀಗ ನನ್ನ ಜೊತೆ

ಮರೆಯುವೆ ಎಂದು
ಹುಸಿ ಮಂದಹಾಸ
ಹೇಳೀಗ ನೆನಪು ಶಾಪ ತಾನೆ ?

One thought on “ಹೀಗೊಂದು ದೂರು

 1. ಇದು ಹೀಗೆ ಕಾಣುವಿರಾ ,,
  ಅದು ಹೇಗೆ ಎಂದು ನೀವು ಕೇಳಬಹುದು ?
  ನಾನೆoದೆ ಅದು ಮನು ಕುಲಕ್ಕೆ ಬರಿ
  ಬರಿದಾಗದೇ ,ಬಂದು ನಿಂತ ಬನವಾಸಿ !

  ನೀವೆಂದಿರೀ ಇದು ಬರಿ ಪಠ್ಯ ಪುಸ್ತಕದ ಬಿತ್ತಾರದ ನುಡಿಗಳು,
  ನಾನೆoದೆ ಅದು ಕರಗಿಸಿ ಪ್ರತಿಮೆ ಎನಿಸುವ ಬದಲಾವಣೆಗಳು ,,,,

  ಅದೇಕೆ ನಿಮಗೀ ಅನುಮಾನದ ಆಕ್ಷೇಪಣೆ ಬರಿಪುದು ?
  ಅದಲ್ಲವೇ ನಿಮಗೆ ಆಹ್ಲಾದದ ಆನಂದ ?
  ಬರೆಯಿರಿ ನೀವೂ ಒಂದಾದರು ನೋಡೋಣ ?
  ನನಗಿದೋ ಎಂದೂ ಅಳಿಯದ ಚಾಳಿ!!

  ಬರೆದೇ ತೀರುವೆ ಎಂದೆಂದೂ ನಾನು ,
  ನಿಮ್ಮಲಿಯ ಬಹುಕಾಲದ ಬೇಗೆಯ ಅಳಿಸಲು,
  ಬಂದೆಂಪುದು ಎಲ್ಲರಲ್ಲಿ ಆ ಕ್ರಿಯೆ ?
  ಅಲ್ಲಿಯ ವರೆಗೆ ನಾ ಸುಮ್ಮನಿರುವುದು ಅರಿಯೆ …
  🤗🤗🤗 – ಧನು . 😊

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s