ಚೆಲುವನ ಪ್ರೀತಿ

ಗುಂಗುರು ಕೂದಲ ನೀಲಿ ಕಂಗಳ
ಹುಡುಗ ಅವನು
ನಕ್ಕಾಗ ಮನಸು ಕೊಟ್ಟು ತಳಮಳಿಸಿದ
ಹುಡುಗಿ ನಾನು

ಜಗದ ಉದ್ದಗಲವೆಲ್ಲಾ ಅವನ ಮಾತಲ್ಲಿ
ಬಣ್ಣದ ಪ್ರಪಂಚವೊಂದು ನನಗೆ ಕೊಟ್ಟನಲ್ಲಿ
ಅಪರಿಚಿತನ ಪರಿಚಯವಾದುದು ಸ್ನೇಹದಲ್ಲಿ
ಹಾಕಿದ ಗೆರೆಯ ದಾಟಿಸಿದನು ಪ್ರೇಮದಲ್ಲಿ

ಪ್ರೀತಿ ಪೌರ್ಣಮಿಯ ಕಾಲ ಉರುಳುತಿರಲು
ಬೆಳದಿಂಗಳು ಮಾಸಿತು ಸನಿಹವಾಗೆ ಕತ್ತಲು
ಅಂಧಕಾರದಲಿ ಅಂದಚೆಂದ ಮರೆಯಾಗಲು
ಹುಡುಕಾಡಿದೆ ಅವನ ಮನಸಿನ ಕಾವಲು

ಪ್ರೀತಿ ಕುರುಡಂತೆ ಕಾಣಲಿಲ್ಲ ಅವನು
ಕಂಡಿದ್ದು ಬರೀ ಕಲ್ಪನೆಯ ಹಾಲುಜೇನು
ಹೃದಯದ ಬಾಗಿಲ ಮುಚ್ಚಿ ಕುಳಿತಿರುವನು
ಅಲ್ಲಿರುವುದು ಬರೀ ಅವನದೇ ಕಾನೂನು

image

Advertisements

2 thoughts on “ಚೆಲುವನ ಪ್ರೀತಿ

  1. Super poem. ಆದರೆ ನೀವು ಹುಡುಗನೊ ಹುಡುಗಿಯೊ ಗೊತ್ತಾಗುತ್ತಿಲ್ಲ.. ಆದರು ಒಂದು ಮಾತು ನಿಜ. ಮನಸ್ಸಿನ ಭಾವನೆಗಳಿಗೆ ಸರಿ ಹೊಂದುವ ವ್ಯಕ್ತಿಯಲ್ಲಿ ಪ್ರೀತಿ ಹುಟ್ಟುತ್ತದೆ. ಇಲ್ಲಿ ಅಂದ ಚಂದ ಗೌಣ. ನಿಮ್ಮ ಕವನದಲ್ಲಿ ಮೂಡಿದ ಭಾವನೆ ಚೆನ್ನಾಗಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s