ತುದಿಮೊದಲು

ಭಾವದೆಳೆಗಳ ಎಳೆದಾಟದಲಿ ನೊಂದು
ಅಕ್ಷರಗಳಿಗೆ ಶರಣಾದ ಕಾಲವಂದು
ಬಿಡಿಸಿಟ್ಟ ಚಿತ್ರವೇ ರಂಗೋಲಿಯೆಂದು

ಮನದ ಕಣ್ಣೀರಲ್ಲಿ ಅಂಗಳ ಸಾರಿಸಿ
ಚುಕ್ಕಿಗಳಿಗೆ ಕನಸಿನ ಬಣ್ಣ ತುಂಬಿಸಿ
ಹಾಕಿದ ಚಿತ್ತಾರವ ಬಿಗಿದಾಲಂಗಿಸಿ

ಚೊಚ್ಚಲಿಗೆ ಮೆಚ್ಚುಗೆಯೇ ಹೆಚ್ಚಾಗಿ
ಧಾರೆಯಲಿ ಮಿಂದು ಕೊಚ್ಚಿಹೋಗಿ
ಬಿಡಿಸಿದಷ್ಟು ಸಿಕ್ಕಾಗಿ ಮತ್ತದೇ ಪ್ರಶ್ನೆಯಾಗಿ

ಕೈಬೀಸಿ ಕಳಿಸಿಕೊಟ್ಟ ಕೊನೆಯ ಕವನ
ಮುಗಿದ ಕಥೆಯ ಅರ್ಥವಿರದ ಹೂರಣ
ಮತ್ತೆ ಕರೆಯಲಿ ನಿರ್ಬಂಧಿಸಿದ ಲೇಖನ

Advertisements

5 thoughts on “ತುದಿಮೊದಲು

  1. ಅಕ್ಷರಗಳಿಗೆ ಹೇಗೆ ಜೀವ ತುಂಬಬೇಕು ಅನ್ನೋದನ್ನ ನಿಮ್ಮಿಂದ ಕಲಿಬೇಕು ನೋಡಿ. ಹಾಗೆ ಸುಮ್ಮನೆ ಕುಳಿತು ನಿಮ್ಮ ಲೇಖನಗಳತ್ತ ಕಣ್ಣಾಯಿಸದರೆ ಸಾಕು ಕಾಣದ ಭಾವನೆಗಳನ್ನು ಹೀಗೂ ವ್ಯಕ್ತಪಡಿಸಬಹುದಾ ಅನಿಸುತ್ತೆ. ನಿಜಕ್ಕೂ ಅದ್ಭುತ ಬಿಡಿ.
    Chat Conversation End

    Liked by 1 person

  2. ಅಕ್ಷರಗಳಿಗೆ ಹೇಗೆ ಜೀವ ತುಂಬಬೇಕು ಅನ್ನೋದನ್ನ ನಿಮ್ಮಿಂದ ಕಲಿಬೇಕು ನೋಡಿ. ಹಾಗೆ ಸುಮ್ಮನೆ ಕುಳಿತು ನಿಮ್ಮ ಲೇಖನಗಳತ್ತ ಕಣ್ಣಾಯಿಸದರೆ ಸಾಕು ಕಾಣದ ಭಾವನೆಗಳನ್ನು ಹೀಗೂ ವ್ಯಕ್ತಪಡಿಸಬಹುದಾ ಅನಿಸುತ್ತೆ. ನಿಜಕ್ಕೂ ಅದ್ಭುತ ಬಿಡಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s