ಎಲ್ಲಿಗೋ ಪಯಣ ಯಾವುದೋ ದಾರಿ

ಅರ್ಥವಾಗುವುದಿಲ್ಲವೇಕೆ? ಸ್ಪಷ್ಟವಾಗಿಲ್ಲವೇಕೆ?
ಈ ಕ್ಷಣಕ್ಕೆ ನಗುತಲಿದ್ದು ಮತ್ತೇಕೆ ಅಳುವೆ?
ನಿನ್ನಯ ಕನಸಿನ ಊರಿನ ಪಯಣ ದಾರಿ ತಪ್ಪಿತೆ?
ಎಂದೋ ನಂಬಿಕೊಂಡ ಮರ ಮುರಿದು ಮನೆ ಮೇಲೆ ಬಿದ್ದಿತೆ?
ಅಸ್ಪಷ್ಟತೆಯ ಸಾಗರದಿ , ನೆಮ್ಮದಿಯ ಮುತ್ತನ್ನು ಹುಡುಕಿ
ವಿವೇಚನೆಯ ದೋಣಿ ಏರಿರುವೆ, ಶಿಸ್ತಿಗೆ ಶರಣಾಗು
ಕಾಲವೆಂಬುದು ನಿನ್ನ ಕೈ ಯ ಹುಟ್ಟಾಗುತ್ತದೆ.

Advertisements

2 thoughts on “ಎಲ್ಲಿಗೋ ಪಯಣ ಯಾವುದೋ ದಾರಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s