ಮೊದ ಮೊದಲು

ಅಷ್ಟೊಂದು ಕೆಂಪು ನಾನು ಎಂದೂ ನೋಡಿರಲಿಲ್ಲ
ನಾಚಿ ನೀರಾಗಿದ್ದೆ ಹುಡುಗತನ ಅಳಿದಿರಲಿಲ್ಲ

ಲೋಕದ ಬಣ್ಣವೆಲ್ಲ ಒಮ್ಮೆಗೆ ಗೋಚರವಾಯ್ತು
ದೇವಸ್ಥಾನದ ಗಂಟೆ ಎದೆಯಲ್ಲಿ ತಿಲ್ಲಾನವಾಯ್ತು

ಕನ್ನಡಿಯ ಜೊತೆಗಾಯಿತು ಬರಿ ನಗುವ ಸ್ನೇಹ
ಯಾವುದೋ ಭೇಟಿಗೆ ಯಾವಾಗಲೂ ಸನ್ನಾಹ

ಈ ಲೋಕದ ಪರಿವೇ ಇಲ್ಲ ಕನಸಿನ ಹೆಸರು ಗೊತ್ತಿಲ್ಲ
ಆಕಾಶದಲ್ಲಿ ರಾಜಕುಮಾರನ ಕುದುರೆಯ ಕಾಲು ಕಾಣಲಿಲ್ಲ..

6 thoughts on “ಮೊದ ಮೊದಲು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s