ಮುಂಜಾನೆಯ ಲಲನೆ

ನಿಷೆಯ ಹೊದಿಕೆಯ ಮೆಲ್ಲನೆ ಸರಿಸಿದ ಭೂಮಿ
ಇಬ್ಬನಿಯ ಹನಿಯ ಕೊಡವಿ ಮೈಮುರಿದಳು ತರುಣಿ
ಮಜ್ಜನಕೆಂದು ಸಿದ್ಧವಾಗಿತ್ತು ವರುಣನ
ವರ್ಷಧಾರೆ
ಹರಿದ್ವರ್ಣದ ಹೊಳಪಿನಿಂದ ಕಂಗೊಳಿಸಿದ ಕುಸುಮಬಾಲೆ
ಬಾಲಸೂರ್ಯನ ಹೊಂಗಿರಣವು ತೊಡಿಸಿದೆ ಆಭರಣ
ಪ್ರಕೃತಿಯ ಆರಾಧಕರಿಗೆ ಸೌಂದರ್ಯದ
ಅನಾವರಣ

Advertisements

4 thoughts on “ಮುಂಜಾನೆಯ ಲಲನೆ

 1. ಶ್ರಾವಣ ಬಂತು ಚಿತ್ರದ ಈ ಸಾಲುಗಳ ನೆನಪಾಯ್ತು :
  ‘ ಮೂಡಣದ ಅರಮನೆಯ ಕದವು ತೆರೆಯುತಿರೆ
  ಬಾಲ ರವಿ ನಸುನಗುತ ಇಣುಕಿ ನೋಡುತಿರೆ
  ಆಕಾಶ ಕೆಂಪಾಗಿ, ಇಳೆಯೆಲ್ಲ ರಂಗಾಗಿ
  ಕುಣಿಯುತ, ನಲಿಯುತ,
  ಬರುತಿರಲು ಉಷೆ..
  ಮರೆಯಾದಳು ನಿಷೆ..’

  Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s