ಪ್ರೀತಿ ಇಲ್ಲದ ಮೇಲೆ

ಪ್ರೀತಿಯೆಂದರೆ  ಪ್ರಪಂಚವೇ ತನ್ನದಾಗುವ ಅದೃಷ್ಟ
ಪ್ರತಿಕ್ರಿಯೆ ಇಲ್ಲದಿರೆ ಒಂಟಿಯಾಗಿ
ಅತಿನಿಕೃಷ್ಟ

ಎಣಿಸಲು ಸಿಗದಷ್ಟು ಮಾತು ಜೊತೆಯಿರಲು
ಮಾತೇ ಇರದಿರಲು ಮುಗಿಯದ ಯೋಚನೆಗಳು

ನಗುವಿನ ಮಳೆ ಸಾಂಗತ್ಯದ ತಂಪು ಗಾಳಿಯಲ್ಲಿ
ಮಂಕು ಬಡಿದಿದೆ ಮನಕೆ ಆ ಹಸಿ ಮೌನದಲ್ಲಿ

ಜೀವನ ಮೆರವಣಿಗೆ ನಿನ್ನ ಕೈ ಹಿಡಿದಿದ್ದರೆ
ಸಂತೆಯಲ್ಲಿ ಕೈಬಿಟ್ಟ ಕೂಸು ನೀನಿಲ್ಲದಿರೆ

ಆಗರ್ಭ ಶ್ರೀಮಂತ ಒಲುಮೆಯ ನೀಡುವಲ್ಲಿ
ಅನಿಷ್ಟ ಭಿಕ್ಷುಕ ಅದನ್ನೇ ಕೇಳಿದರಿಲ್ಲಿ

One thought on “ಪ್ರೀತಿ ಇಲ್ಲದ ಮೇಲೆ

  1. Manu your words ❤

    ಪ್ರೀತಿ ಇಲ್ಲದ ಮೇಲೆ ಮಾತಿಗೆ ಮಾತು ಕೂಡಿತು ಹೇಗೆ. ಅರ್ಥ ಹುಟ್ಟೀತು ಹೇಗೆ..
    ಬರಿ ಪದಕೆ ಪದ ಜೊತೆಗಿದ್ದ ಮಾತ್ರಕೆ ಪದ್ಯವಾದಿತು ಹೇಗೇ……

    ಜಿ ಎಸ್ ಎಸ್ ಸಾಲು ನೆನಪಾಯ್ತು………

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s