ಮಾತಾಡೊ ಮೌನ

ಮೌನವೆ ಈಗ ಮಾತಾಗಿದೆ
ಆದರೆ ನಿಶ್ಯಬ್ದದ ಗಲಾಟೆಗೆ
ಕಾಡುವ ಮನಕ್ಕೆ ಆಡಲು ಮಾತೊಂದು ಬೇಕೆನಿಸಿದೆ

ಮಾತಿಗೆ ಸಿಗದಷ್ಟು ಭಾವನೆ
ತುಟಿಗೆ ಬರಗೊಡದ ಗೊಂದಲ
ಗಾಳಿ ತುಂಬಿರುವ ಶಬ್ದಕ್ಕಿಂತ ಮನದಾಳದಲ್ಲಿ ಮೌನ ಹಿತವಾಗಿದೆ.

Advertisements

8 thoughts on “ಮಾತಾಡೊ ಮೌನ

  1. ಮೌನಕ್ಕೇ ಮೌನ ಸಾಕೆನಿಸಿದಾಗ, ಮಾತಿಗೆ ಮನ್ನಣೆ.ಮಾತಿನ ಹೊರೆ ಅತಿಯಾದಾಗ , ಮೌನದ ಮೊರೆ. Good one Manu 🙂

    Liked by 3 people

  2. ನಿನ್ನ ಸಾಲುಗಳನ್ನು ಓದಿದಾಗ ಈ ಸಾಲು ನೆನಪಾಯ್ತು….
    ಶಂಖದೊಳಗೊಂದು ಮೌನವಿತ್ತು ತುಟಿತಗುಲಿ ತಟ್ಟನದು ಶಬ್ದವಾಯಿತು

    Liked by 3 people

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s