ಹಳೇ ನೆನಪು..

ತುಂಬಾ ಗಲಾಟೆ ಮಾಡಿದ್ದೆ ಆವತ್ತು.ಯಾರೂ ಕೂಡ ನನ್ನ ಪರ ವಹಿಸಲಿಲ್ಲ.ಎಷ್ಟೇ ಅತ್ತರೂ ನನ್ನ ಮಾತಿಗೆ ಬೆಲೆ ಸಿಗಲಿಲ್ಲ.ಕೊನೆಗೆ ಎಳೆದು ಕೊಂಡು ಹೋದರು.  ಇನ್ನು ನೆನಪಿದೆ ಇದೇ ಶಾಲೆಗೆ ನನ್ನ ಸೇರಿಸಿದ್ದು ಕೊನೆಗೆ.
image

ಅದು ಯಾವ ರೀತಿ ಸ್ಕೂಲ್ ಬಗ್ಗೆ ಜೈಲಿನ ಹೆದರಿಕೆ ಬಂದಿತ್ತೊ ಗೊತ್ತಿಲ್ಲ. ಒಂದನೇ ತರಗತಿಯಿಂದ ಇಲ್ಲಿ ಪ್ರಯಾಣ ಶುರುವಾಯಿತು.
ಮಳೆಗಾಲ ತುಸು ಹೆಚ್ಚೇ ಕುಣಿದಾಡುವ ನಮ್ಮೂರಲ್ಲಿ ಹೊಸ ಚಪ್ಪಲಿ,  ಹೊಸ ಛತ್ರಿ, ಹೊಸ ಬ್ಯಾಗು,ಅಮ್ಮ ಬೈಂಡ್ ಹಾಕಿದ ಹೊಸ ಪುಸ್ತಕ , ಹೊಸ ಯುನಿಫಾಮ೯ ಜೊತೆ ಹೊಸತನದ ಮುಜುಗರದೊಂದಿಗೆ ಶಾಲೆಯ ಮೆಟ್ಟಿಲು ಹತ್ತಿದ್ದೆ.
ಮನೆಯಿಂದ ಹೊರ ದಬ್ಬಲು ಅಂಗನವಾಡಿಗು ಕೂಡ ನನ್ನನ್ನು ಕಳಿಸಿದ್ದರಿಂದ ಕೆಲ ನೋಡಿದ ಮುಖಗಳು ಕಂಡಂತಾಯ್ತು.
(ಮುಂದುವರಿಯುವುದು……..)

Advertisements

3 thoughts on “ಹಳೇ ನೆನಪು..

  1. ಹೊರ ಪ್ರಪಂಚೆಕ್ಕೆ ಬಲಗಾಲಿಡುವ ಸಮಯ..
    ಅಮ್ಮನ ಸೆರಗಂಚಿಂದ ಕೈ ಜಾರಿ ಸ್ಲೇಟು ಹಿಡಿಯುವ ಸಮಯ..
    ಮಳೆಗಾಲದಲ್ಲಿ ಬಟ್ಟೆ ಕೆಸರು ಮಾಡಿಕೊಂಡು ಆಡುವ ಸಮಯ..
    ಗೆಳೆಯರೊಂದಿಗೆ ತುಂಟಾಟ ಮಾಡುವ ಸಮಯ…
    ತಿದ್ದಿ ತೀಡುವ ಅಕ್ಷರಗಳಲ್ಲಿ ಜೀವನ ಹುಡುಕುವ ಸಮಯ..

    ಹುಚ್ಚು ಹಿಡಿಸಿದ್ಯಾ ಹಳೇ ನೆನಪು ಕಾಡಿಸಿ…ಕಾಯುವೆ ನಿನ್ನ ಬರವಣಿಗೆಗೆ..
    ಮುಂದುವರೆಯಲಿ ಹೀಗೆ ನಿನ್ನ ಮಾತು…
    ಶುಭಹಾರೈಕೆಗಳು…….

    Liked by 1 person

  2. Nostalgic june! ನೀ ಸ್ಕೂಲ್ ಬಗ್ಗೆ ಬರೆದಿರೊ ಲೇಖನಗಳ್ ಓದಿದ್ ನಂತ್ರ ನನ್ಗೂ ನನ್ ಸ್ಕೂಲ್ ಬಗ್ಗೆ ಬರೆಯೊ ಮನಸಾಗ್ತಿದೆ 🙂

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s