ನೆನಪಾದ ಮರೆವು

image

ಒಮ್ಮೆ ನಿನ್ನ ನೆನಪು, ಸದಾ ನಿನ್ನ ಮರೆಯಲು ಸಾಹಸ

ಮತ್ತೆ ಕಾಡುವ ನಿನ್ನ ಮಾತು,ಕದಡುವುದು ನನ್ನ ಮೌನ

ಕಣ್ಣಬಿಂದು ನನ್ನ ಬಿಟ್ಟರೂ,ನಿನ್ನ ಕಣ್ಣು ಬಿಡದಲ್ಲ ನನ್ನ ಮನ

ಕ್ಷಣವು ಕಹಿಯಾಗಿ ಬರುವುದು ನಿಟ್ಟುಸಿರಿನಲ್ಲಿ ನಿನ್ನ ಹೆಸರು.

4 thoughts on “ನೆನಪಾದ ಮರೆವು

 1. ನೆಪವಾದೆನೇ ನಾ ಈ ನೆನವರಿಕೆಗೆ..
  ಕ್ಷಮಿಸೆನ್ನ ತಿಳಿದೆ ಮೂಡಿಸಿದ ಭಾವಕ್ಕೆ…
  ಏನಾದರು ಕುಂದದಿರು ಗೆಳತಿ…..
  ಸದಾ ಖುಷಿಯಾಗಿ ಬಾಳೋಣ ಸುತ್ತಲು ನಮಗುಳಿದ ಪ್ರೀತಿಯಲ್ಲಿ….

  ಡಿ.ವಿ.ಜಿ ಅಜ್ಜ ಹೀಗೆ ಹೇಳುತ್ತಾರೆ ನೋಡು,
  ನಗು, ಮನದಿ ಲೋಗರ ವಿಕಾರಂಗಳನು ನೋಡಿ |
  ಬಿಗಿ ತುಟಿಯ, ದುಡಿವಂದು ನೋವಪಡುವಂದು ||
  ಪೊಗು, ವಿಶ್ವಜೀವನದ ಜೀವಾಂತರಂಗದಲಿ |
  ನಗುನಗುತ ಬಾಳ್, ತೆರಳು – ಮಂಕುತಿಮ್ಮ ||

  Liked by 2 people

 2. The way u scripted it is like way you think of him in real ! This s not just words, these are the moments are going through ! Its soo touching way to go manu 🙂 cheer up ! Beautiful words 🙂

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s