I am in class..

image

ಕಣ್ಣು ತೆರೆದರೆ ಅದೇ ಚಿತ್ರಗಳು
ಅವೇ ವಿಚಿತ್ರಗಳು

ಕಾಲವನ್ನು ಶಕ್ತಿ ಮೀರಿ ತಳ್ಳುತ್ತಿರುವ
ಬಿಗಿದ ತುಟಿಗಳು

ದೂರದ ದೂತನಿಗಾಗಿ ಕಾತರಿಸುವ
ಅಧ೯ ಮುಚ್ಚಿದ ಕಣ್ಣುಗಳು

ಕಪ್ಪು ಬೋಡ೯ ಬಿಳಿ ಮಾಡುವಷ್ಟು
ಅಥ೯ಹೀನ ಗೀಚಾಟಗಳು

ಗೋಡೆಯ ನಿಜಿ೯ವದಲ್ಲಿ ಬೆರೆತ ಗುರು
ಎನ್ನಲಾಗದ ಪಾತ್ರಗಳು

ಏನಾದರೂ  ಮಾಡಿಕೊಳ್ಳಲಿ ತನಗೇನು
ಎಂದು ಗರಗರಿಸುವ ಫ್ಯಾನ್ ರೆಕ್ಕೆಗಳು

ಅಸಹನೆಯು ಉಸಿರು ಕಟ್ಟಿ
ನಿಟ್ಟುಸಿರಾಗಿ ಹೊರಬರಲು

ಈ ನಿಶ್ಯಬ್ದ ಬದುಕಿಗೆ ಧ್ವನಿ ನೀಡುವುದು
lets continue in next class!

Advertisements

2 thoughts on “I am in class..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s