ಚಿತ್ರ ಕಥೆ !!!

‘ಗೋಣಿಚೀಲ’ ಇದೊಂದು ಕಿರು ಚಿತ್ರ. ವಿಶಿಷ್ಟವೆನಿಸುವ ಈ ಹೆಸರಿನಂತೆ ಚಿತ್ರವೂ ವಿಶಿಷ್ಟವಾಗಿದೆ.ಮಲೆನಾಡಿನ ಮಳೆಯನ್ನು ಪ್ರಬುದ್ಧವಾಗಿ ಮತ್ತು ಮಧುರವಾಗಿ ಸೆರೆಹಿಡಿದಿರುವ ಈ ಚಿತ್ರ ಮನಸ್ಸಿನಲ್ಲಿ ಒದ್ದೆ ಮಣ್ಣಿನಲ್ಲಿ ಇಟ್ಟ ಹೆಜ್ಜೆಯಂತೆ ನೆನಪುಳಿಸುತ್ತದೆ.ಬಿಸಿಲಿನ ಬೇಗೆಗೆ ತಂಪಾದ ಗಾಳಿಯಾಗಿ ಇದು ಯುಟ್ಯೂಬ್ನಲ್ಲಿ ಲಭ್ಯ.

ಛಾಯಗ್ರಹಣವನ್ನು ಹಿರಿಚಿತ್ರದಂತೆ ಅಥವಾ ಕೆಲವೊಂದು ಕಡೆ ಅದಕ್ಕಿಂತಲೂ ಹೆಚ್ಚೇ ಚೆನ್ನಾಗಿ  ಮಾಡಿದ್ದಾರೆ. ಅತ್ಯಂತ ಶ್ರದ್ಧೆಯಿಂದ ನಡೆಸಿರಬಹುದಾದ ಚಿತ್ರೀಕರಣ ವೀಕ್ಷಕರಿಗೆ ಸಂತೃಪ್ತಿ ನೀಡುವುದರಲ್ಲಿ ಯಶಸ್ವಿಯಾಗಿದೆ.ಸಂಭಾಷಣೆಯು ಮಲೆನಾಡಿನ ಸೊಗಡನ್ನು,  ಕನ್ನಡದ ಕಂಪನ್ನು ಬೀರುತ್ತ ಮೆರುಗು ಕೊಟ್ಟಿದೆ.
ಕಲಾವಿದರು ಪ್ರಾಮಾಣಿಕವಾಗಿ ನಟಿಸಿ ತಮ್ಮನ್ನು ಸಾಬೀತು ಪಡಿಸಿಕೊಂಡಿದ್ದಾರೆ.ಅಚ್ಚುಕಟ್ಟಾದ ವೇಷಭೂಷಣದಲ್ಲಿ ಸೃಜನಶೀಲತೆ ಕಾಣುತ್ತದೆ.ಕಥೆಯು ವಿಭಿನ್ನವಾಗಿ ಅಂಗಳದಲ್ಲಿ ಅರಳಿದ ಪುಟ್ಟ ಆಶ್ಚರ್ಯದಂತಿದೆ.
ಒಟ್ಟಾರೆ ಇಪ್ಪತ್ತು ನಿಮಿಷಗಳ ಚಿತ್ರ ಕ್ಯಾಂಡಿಕ್ರಷ್,ವಾಟ್ಸಾಪ್,ಫೇಸ್ ಬುಕ್ಕಿಗಂತ ಒಂದು ಒಳ್ಳೆಯ ರಿಲೀಫ್ ನೀಡುತ್ತದೆ.
ಯುಟ್ಯೂಬನಲ್ಲಿ ಗೋಣಿಚೀಲ ಎಂದು ಹುಡುಕಿದರೆ ಅಥವಾ ಕೆಳಗಿನ ಲಿಂಕ್ ಉಪಯೋಗಿಸಿದರೆ ಚಿತ್ರ ದೊರೆಯುತ್ತದೆ.

Watch “Kannada Short Film – Gonichila -rare and cute lov…” on YouTube – Kannada Short Film – Gonichila -rare and cute lov…: http://youtu.be/BubrZmksF6M

3 thoughts on “ಚಿತ್ರ ಕಥೆ !!!

  1. ತುಂಬಾ ಮುದ್ದಾದ ಪ್ರೇಮ ಕಥನ… ಆತ್ಮೀಯವಾಗಿದೆ.. ಮಲೆನಾಡಂತು ಹಸಿರು ರೇಷಿಮೇ ಸೀರೆ ತೊಟ್ಟವಳಂತೆ ಸುಂದರವಾಗಿ ಕಾಣುತ್ತಿದ್ದಾಳೆ… Kudos to your lines ❤

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s