ಸನ್ನಿ ಕಿರಣಬೇಡಿಯ ಸೋಗಿನಲ್ಲಿ

ಈಗಷ್ಟೇ ಟ್ವಿಟರನಲ್ಲಿ ನೋಡಿದ ನಾಲ್ಕು  ಸಾಲುಗಳು.ಈ ಸಾಲುಗಳು ಅದು ಹೇಗೋ ತುಂಬ ಪ್ರಚಾರ ಗಿಟ್ಟಿಸಿಕೊಂಡು    Facebook ನಲ್ಲಿ ಕೂಡ ಮಿಂಚುತಿತ್ತು.ಇದನ್ನು ನೋಡಿದಾಗಲೇ ಬರೀ ಥಿಯರಿ ಪ್ರಾಕ್ಟಿಕಲ್ ಅಲ್ಲ ಅನಿಸಿತು. ಮೊದಲು ನೀವೇ ಆ ಸಾಲುಗಳನ್ನು ನೋಡಿ.
Kiran Kumar twitted :
Dear Deepika Padukone,
All Indian mothers wants their daughters to be Kiran Bedi or Kalpana Chavla. Not Sunny Leon !!!

ಮೇಲ್ನೋಟಕ್ಕೆ ತುಂಬಾ ಸರಿಯೆನಿಸುವ ಯೋಚನೆಯೇ ಇಲ್ಲದೆ like ಮಾಡುವ ವಸ್ತು.ಆದರೆ ಸ್ವಲ್ಪ ಯೋಚಿಸಿ ನೋಡಿ, ಈಗ ಯಾವ ಹೆಣ್ಣು ಮಗಳು ಕಿರಣ್ ಬೇಡಿಯಾಗುವ ಕನಸಿನಲ್ಲಿದ್ದಾಳೆ? ಇಷ್ಟಕ್ಕೂ ಸನ್ನಿಯಲ್ಲಿರುವ ದುಗು೯ಣವಾದರೂ ಏನು?

ಹೆಣ್ಣು ಮಕ್ಕಳೆಂದರೆ ಹೈಸ್ಕೂಲಿನವರೆಗೆ ಅಥವಾ ಪಿಯುಸಿವರೆಗೆ ಒಂದು ಮುಷ್ಟಿಯಲ್ಲಿ ಹಿಡಿಯಲು ತಂದೆತಾಯಿಗಳು ಪ್ರಯತ್ನಿಸಿರುತ್ತಾರೆ.ಆದರೆ ಈ ಪ್ರಯತ್ನ ಎಂದೂ ಸಫಲಗೊಳ್ಳುವುದಿಲ್ಲ.ಆಕೆ ಏನೂ ತೊಂದರೆಯಿಲ್ಲದೆ ತರಗತಿಗಳನ್ನು pass ಮಾಡಿ  ಎಂಜಿನಿಯರಿಂಗ್ ,ಮೆಡಿಕಲ್ ಅಥವಾ ಒಂದು ಕೆಲಸಕ್ಕೆ ಹೋದಳೆಂದರೆ ಬಂಗಾರವನ್ನು  ಹೆತ್ತಷ್ಟು ಖುಷಿ  ಪಡುತ್ತಾರೆ .

ಇಲ್ಲಿ ಹೀಗೆ ಜೀವನ. ಪ್ರಾರಂಭಿಸಿದ ಹುಡುಗಿ ಸ್ವತಂತ್ರಳಾಗಿರಳು ಬಯಸುತ್ತಾಳೆ.ತನ್ನಷ್ಟಕ್ಕೆ ತಾನು ತನ್ನನ್ನು ರೂಪಿಸಿಕೊಳ್ಳತ್ತಾಳೆ.ಈ ಸ್ವರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ಸಮಾಜದ ನೋಟ.ಸಮಾಜವನ್ನು ಆಕಷಿ೯ಸಲು ಕೂದಲನ್ನು ಕೆದರಿಕೊಳ್ಳುವುದರಿಂದ ಶುರುವಾಗುತ್ತದೆ. ಕಿತ್ತುಕೊಳ್ಳವ ಹುಬ್ಬು-ರೋಮಗಳು ಅವಳನ್ನು ದಂತದ ಬೊಂಬೆಯನ್ನಾಗಿಸುತ್ತದೆ.ಎಲ್ಲರಂತಾಗಲು ಅನುಕರಿಸುವ ಬಟ್ಟೆಯ ಶೈಲಿ ಅವಳ ಅಸ್ತಿತ್ವವನ್ನೇ ಬದಲಿಸುತ್ತದೆ. ದುಡಿಯುವ ದುಡ್ಡು ಬ್ರ್ಯಾಂಡೆಂಡ್ ಬ್ಯಾಗುಗಳಿಗೂ,ಚಪ್ಪಲಿಗಳಿಗೂ ಮೆರುಗು ತರುವುದರಲ್ಲಿ ಬ್ಯುಸಿ ಆಗುತ್ತದೆ.

ಹೆತ್ತವರು ಮಗಳು ತನ್ನ ಕಾಲ ಮೇಲೆ ತಾನು ನಿಂತಳೆಂದು ಸಂತೃಪ್ತರಾಗುತ್ತಾರೆ.ಇದೇನಾ ಕಿರಣ ಬೇಡಿ ಆಗುವುದು ಅಥವಾ ಸನ್ನಿ ಲಿಯೋನ್ ಆಗುವುದಾ?

Advertisements

2 thoughts on “ಸನ್ನಿ ಕಿರಣಬೇಡಿಯ ಸೋಗಿನಲ್ಲಿ

  1. ನನ್ನ ಆಲೋಚನಾ ಆಳಕ್ಕೆ ಸಿಗದ ಹುಡುಗಿಯ ಮನಸು ಎಂದಿಗೂ ಸಾಗರದಂತೆ ಕಾಡುತ್ತಲೇ ಇರುತ್ತದೆ,,,,,,,,, (ಈಗಲೂ ಕಾಡುತ್ತಿದೆ),,,,,,,,,, ಸಾಗರದ ಅಲೆಗಳಿಗೆ, ಮೌನಕ್ಕೆ, ರಭಸಕ್ಕೆ, ಯಾರ ಹಂಗ್ಯಾಕೆ,,,,,,,,

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s